ಬಗೆ ಬಗೆಯ ತಿಂಡಿ ತಿನಿಸುಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ ಇಂದಿರಾ ಕ್ಯಾಂಟೀನ್-ಏನೆಲ್ಲ ಸಿಗಲಿದೆ..? ಇಲ್ಲಿದೆ ಕಂಪ್ಲೀಟ್...
ಇಂದಿರಾ ಕ್ಯಾಂಟೀನ್ ಹೈ ಟೆಕ್ ರೀತಿಯಲ್ಲಿ ಬರಲಿದೆ. ಬಗೆ ಬಗೆಯ ತಿಂಡಿ ತಿನಿಸುಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ ಇಂದಿರಾ ಕ್ಯಾಂಟೀನ್. ಇಂದಿರಾ ಕ್ಯಾಂಟೀನ್ ನಲ್ಲಿ ದರ್ಶಿನಿ ರೇಂಜ್ ಗೆ ಮೆನ್ಯೂ...









