ಬೆಂಗಳೂರು: ಬಹುತೇಕ ಇಳಿಕೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Prices) ಇಂದು ಹೆಚ್ಚಾಗಿದೆ. ಭಾರತ ಸೇರಿದಂತೆ ಜಗತ್ತಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಎಲ್ಲೆಡೆ...
ಜೂನ್ 17ರಂದು ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಹೀಗಾಗಿ ಇಂದು ಯಾವ ರಾಶಿಯವರ ಫಲ ಹೇಗಿದೆ ನೋಡೋಣ….ಮೇಷ ರಾಶಿನಿಮ್ಮ ಸಂಗಾತಿಯ ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಯಿಂದಾಗಿ...
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿದೆ. ಆದರೆ, ಇದುವರೆಗೂ ವೇಳಾಪಟ್ಟಿ ಪ್ರಕಟವಾಗಿಲ್ಲ. ಭಾರತ ತಂಡದ ವಿರುದ್ಧ ಅಹ್ಮದಾಬಾದ್‌ನಲ್ಲಿ ಪಂದ್ಯ ಆಡಲು ಪಾಕ್ ಹಿಂದೇಟು ಹಾಕುತ್ತಿರುವುದೇ...
ಆನ್ ಲೈನ್ ನಲ್ಲಿ ಪ್ರತಿಯೊಬ್ಬರು ಬಟ್ಟೆ ಖರೀದಿಸುವಾಗ ಸೈಜ್ ಸಮಸ್ಯೆನ್ನು ಎದುರಿಸಿರುತ್ತಾರೆ. ಹೀಗಾಗಿ ಹಲವರು ಆನ್ ಲೈನ್ ಶಾಪಿಂಗ್ ನಿಂದ ದೂರವೇ ಉಳಿದಿರುತ್ತಾರೆ. ಆದರೆ ಇನ್ನು ಮುಂದೆ...
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (England vs Australia) ನಡುವೆ ಇಂದಿನಿಂದ ಆ್ಯಶಸ್ ಟೆಸ್ಟ್ ಸರಣಿ ಆರಂಭವಾಗಿದೆ. ಬರ್ಮಿಂಗ್‌ಹ್ಯಾಮ್ನ ಎಜ್‌ಬಾಸ್ಟನ್‌ನಲ್ಲಿ ಆರಂಭವಾಗುವ ಮೊದಲನೇ ಟೆಸ್ಟ್‌ನಲ್ಲಿ ಕಣಕ್ಕೆ ಇಳಿಯಲಿದೆ. 2021-...
ಗುಜರಾತ್ನಲ್ಲಿ ಬಿಪೋರ್ಜಾಯ್(Biparjoy) ಚಂಡಮಾರುತ ದೊಡ್ಡ ಆತಂಕ ಮೂಡಿಸಿದೆ. ಅಲ್ಲಿಯ ಭಾವ್ ನಗರದಲ್ಲಿ ಭಾರಿ ಮಳೆಗೆ ಸಿಲುಕಿ ತಂದೆ-ಮಗ ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಸಿಲುಕಿದ್ದ ಜಾನುವಾರುಗಳ ರಕ್ಷಣೆಗೆ ತೆರಳಿದ್ದ ತಂದೆ-ಮಗ...
ಅಭಿಷೇಕ್ ಅಂಬರೀಶ್- ಅವಿವಾ (Aviva) ಮದುವೆಯ ಬೀಗರೂಟ ಕಾರ್ಯಕ್ರಮಕ್ಕೆ ಮಂಡ್ಯಕ್ಕೆ ತೆರಳಿದ್ದಾರೆ. ಇನ್ನೊಂದೆಡೆ ಮಂಡ್ಯದ ಜನರಿಗೆ ವೀಡಿಯೋ ಮೂಲಕ ಬೀಗರೂಟ ಕಾರ್ಯಕ್ರಮಕ್ಕೆ ಸುಮಲತಾ (Sumalatha ಅವರು ಆಹ್ವಾನಿಸಿದ್ದಾರೆ....
ಬೆಂಗಳೂರು: ಧರ್ಮಸ್ಥಳ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಬರೋಬ್ಬರಿ 11 ವರ್ಷವೇ ಕಳೆದಿದೆ. ಇದೀಗ ಬೆಂಗಳೂರಿನ ಸಿಬಿಐ ಕೋರ್ಟ್ ಹನ್ನೊಂದು ವರ್ಷಗಳ ನಂತರ...
ಮೈಸೂರು: ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ಕೇಂದ್ರ ಸರ್ಕಾರ ನಕಾರ ವಿಚಾರ ಕುರಿತಾಗಿ ಡ್ಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರು ವಿಮಾನನಿಲ್ದಾಣದಲ್ಲಿ ಮಾತನಾಡಿದ ಅವರು, ಅವರೇನು ಪುಕ್ಸಟ್ಟೆ ಅಕ್ಕಿ...