Daily Horoscope: ಜೂ. 10ರಂದು ತುಲಾ ಹಾಗೂ ಮೀನ ರಾಶಿಯವರಿಗೆ ಆರ್ಥಿಕ ಲಾಭದ...
ಜೂನ್ 10ರಂದು ಕುಂಭದಲ್ಲಿ ಶನಿಯೊಂದಿಗೆ ಚಂದ್ರನು ಸಂವಹನ ನಡೆಸುತ್ತಿದ್ದಾನೆ. ಹೀಗಾಗಿ ತುಲಾ ಮತ್ತು ಮೀನ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಇನ್ನುಳಿದ ರಾಶಿಯವರ ಫಲಾಫಲಗಳು ಹೇಗಿವೆ ನೋಡೋಣ….ಮೇಷ...









