Imran khan: ಪಾಕ್ ನಲ್ಲಿ ಉದ್ವಿಗ್ನ ವಾತಾವರಣ; ಪಾಕ್ ಸೇನಾ ಕಚೇರಿಯ ಮೇಲೆ...
ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಅವರನ್ನುಭ್ರಷ್ಟಾಚಾರ ವಿರೋಧಿ ಸಂಸ್ಥೆ (Anti-corruption agency) ಬಂಧಿಸಿರುವುದನ್ನು ಖಂಡಿಸಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಇಸ್ಲಾಮಾಬಾದ್‌ನ ಉಚ್ಚ ನ್ಯಾಯಾಲಯವು...









