Basangouda Patil Yatnal: ಹನುಮನ ವಿಷಯಕ್ಕೆ ಹೋಗಿದ್ದಕ್ಕೆ ಗ್ಲಾಸ್ ಪುಡಿ ಆಯ್ತು..ಮುಂದೆ ಬಂದರೆ...
Koppal : ಡಿ.ಕೆ. ಶಿವಕುಮಾರ್ (DK Shivakumar) ಹನುಮನ ಸುದ್ದಿಗೆ ಬಂದಿದ್ದಕ್ಕೆ ಹೆಲಿಕಾಪ್ಟರ್ ಗ್ಲಾಸ್ ಪುಡಿಪುಡಿಯಾಗಿದೆ. ಮತ್ತೆ ಇದೇ ರೀತಿ ತಂಟೆಗೆ ಬಂದರೆ, ತಂ ನೀವೂ ಪತನವಾಗಲಿದ್ದೀರಿ...









