ಹುಷಾರ್..! ಮಹಿಳೆಯರಿಗೆ ಒಳ್ಳೆ ಫಿಗರ್ ಅಂದ್ರೆ ಜೈಲು ಗ್ಯಾರಂಟಿ!
ಮಹಿಳಾ ಉದ್ಯೋಗಿಗಳಿಗೆ, ಸ್ನೇಹಿತೆಯರಿಗೆ, ಮಹಿಳೆಯರಿಗೆ ‘ನೀನು ಒಳ್ಳೆಯ ಫಿಗರ್ ಇದ್ದೀಯಾ, ಉತ್ತಮವಾಗಿ ಫಿಗರ್ ಮೇಂಟೇನ್ ಮಾಡಿದ್ದೀಯಾ, ನಮ್ಮೊಂದಿಗೆ ಆಚೆ ಬರುತ್ತೀಯಾ?’ ಎಂದು ಮಾತನಾಡುವುದು ಲೈಂಗಿಕ ಕಿರುಕುಳಕ್ಕೆ ಸಮ...









