18 ಪ್ರಸಿದ್ದ ದೇವಾಲಯದಲ್ಲಿ ಡ್ರೆಸ್ ಕೋಡ್ ಜಾರಿ; ಕೆಲ ಉಡುಪುಗಳಿಗೆ ನಿಷೇಧ
Mumbai: ಇನ್ಮುಂದೆ ದೇವಸ್ಥಾನಕ್ಕೆ)temple) ಬೇಕಾಬಿಟ್ಟಿ ಉಡುಪು ಧರಿಸುವಂತಿಲ್ಲ. ಕಾರಣ 18 ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ(dress code) ಜಾರಿಗೊಳಿಸಿದ್ದಾರೆ. ಮಹಾರಾಷ್ಟ್ರದ(maharastra)ಮಂದಿರ ಮಹಾ ಸಂಘ ಹಾಗೂ ಹಿಂದೂ ಜನಜಾಗೃತಿ ಸಂಘಟನೆ...









