Manipur violence: ಮಣಿಪುರ ಧಗ ಧಗ! ಗನ್ ಹಿಡಿಯುವಂತೆ ಸರ್ಕಾರದ ಸೂಚನೆ!
ಇಂಫಾಲ್: ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಹೀಗಾಗಿ ಪ್ರತಿಭಟನಾಕಾರರು ಬಗ್ಗದಿದ್ದರೆ ಶೂಟೌಟ್ ಮಾಡುವಂತೆ ಅಧಿಕಾರಿಗಳಿಗೆ (Manipur violence) ಸರ್ಕಾರ ಆದೇಶ ಹೊರಡಿಸಿದೆ. ಮಣಿಪುರದಲ್ಲಿನ ಪ್ರತಿಭಟನೆ ಕ್ಷಣಕ್ಷಣಕ್ಕೂ ಹಿಂಸಾಚಾರ...









