Karnata Assembly Election: ಜೆಡಿಎಸ್, ಕಾಂಗ್ರೆಸ್ ಗೆ ಮತ ನೀಡಿದರೆ, ಅಭಿವೃದ್ಧಿಗೆ ಹಿನ್ನಡೆ...
Ramanagar : ಮತದಾರರು ಜೆಡಿಎಸ್ಗೆ (JDS) ಮತ ನೀಡಿದರೆ ಅದು ಕಾಂಗ್ರೆಸ್ನ (Congress) ಖಾತೆಗೆ ಹೋಗುತ್ತದೆ. ಕರ್ನಾಟಕದಲ್ಲಿ (Karnataka) ಅಸ್ಥಿರ ಸರ್ಕಾರ ಆಗಲಿದೆ. ಇದರಿಂದ ಅಭಿವೃದ್ಧಿ ಅಸಾಧ್ಯ....









