Karnataka Assembly Election: ಮೋದಿ ಅವರನ್ನು ಎಷ್ಟು ಬೈಯ್ತಿರೋ ಅಷ್ಟು ಬಿಜೆಪಿ ಬೆಳೆಯುತ್ತದೆ;...
Chamarajanagar : ಪ್ರಧಾನಿ ನರೇಂದ್ರ ಮೋದಿ (Narendra Modi)ಅವರನ್ನು ಕಾಂಗ್ರೆಸ್ (Congress) ಎಷ್ಟು ಬೈಯ್ಯುತ್ತದೆಯೋ ಅಷ್ಟು ಕಮಲ ಅರಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ...









