ಮಹಿಳೆಯರಿಂದ ತುಂಬಿ ತುಳುಕುತ್ತಿರುವ ಬಿಎಂಟಿಸಿ; ವೋಲ್ವೋ ಮೊರೆ ಹೋದ ಪುರುಷ ಪ್ರಯಾಣಿಕರು!
ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Travel) ಭಾಗ್ಯ ಕರುಣಿಸಿದ್ದರಿಂದಾಗಿ ಮಹಿಳೆಯರು ಸರ್ಕಾರಿ ಬಸ್ ಏರುತ್ತಿದ್ದಾರೆ. ಹೀಗಾಗಿ ಬಿಎಂಟಿಸಿ (BMTC) ಬಸ್ಗಳು...








