ಕಾಲು ಮುರಿದುಕೊಂಡ ನವರಸನಾಯಕ: ಫೋಟೋ ಶೇರ್ ಮಾಡಿದ ಜಗ್ಗೇಶ್
ಸ್ಯಾಂಡಲ್ ವುಡ್ ಹಿರಿಯ ನಾಯಕ, ನವರಸನಾಯಕ ಜಗ್ಗೇಶ್ ಕಾಲು ಮುರಿದುಕೊಂಡಿದ್ದಾರೆ. ಕಾಲು ಮುರಿದುಕೊಂಡು ಪ್ಲಾಸ್ಟರ್ ಹಾಕಿಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಯಾವಾಗ್ಲೂ ಸಮಾಜಿಕ ಜಾಲತಾಣದಲ್ಲಿ...









