Crime News: ರ್ಯಾಪಿಡೋ ಚಾಲಕನಿಂದ ಕಿರುಕುಳ; ಚಲಿಸುತ್ತಿದ್ದ ಬೈಕ್ ನಿಂದಲೇ ಜಿಗಿದ ಯುವತಿ!
ರ್ಯಾಪಿಡೋ (Rapido) ಬೈಕ್ ನಲ್ಲಿ ಚಲಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಯಲಹಂಕದ ಹೊರವಲಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬೈಕ್ ನಲ್ಲಿದ್ದ ಯುವತಿ ಕಿರುಕುಳಕ್ಕೆ ಬೇಸತ್ತು...









