ವಿಧಾನ ಪರಿಷತ್ ಗೆ ಮೂವರು ಅವಿರೋಧ ಆಯ್ಕೆ; ಜಗದೀಶ ಶೆಟ್ಟರ್ ಸದಸ್ಯರಾಗಿ ಆಯ್ಕೆ!
ಬೆಂಗಳೂರು ನಗರದಲ್ಲಿರುವ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಎನ್.ಎಸ್. ಬೋಸರಾಜ್,...









