HVishwanath: ಜನರ ರಕ್ಷಕ ಭಜರಂಗಿಗೂ ಜನರಿಗೆ ಕಿರುಕುಳ ನೀಡುವ ಭಜರಂಗದಳಕ್ಕೂ ಸಂಬಂಧವಿಲ್ಲ!
Madikeri : ಜನರಿಗೆ ಕಿರುಕುಳ ನೀಡುವ ಭಜರಂಗದಳಕ್ಕೂ (Bajrang Dal) ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H.Vishwanath) ಬಿಜೆಪಿ (BJP) ವಿರುದ್ಧ ವಾಗ್ದಾಳಿ...









