Gold Price: ಮತ್ತಷ್ಟು ಅಗ್ಗವಾಗುತ್ತಿರುವ ಚಿನ್ನ, ಬೆಳ್ಳಿ; ವೀಕೆಂಡ್ ನಲ್ಲಿ ಭರ್ಜರಿ ಸಿಹಿ...
ಬೆಂಗಳೂರು : ಚಿನ್ನ ಹಾಗೂ ಬೆಳ್ಳಿ ಬೆಲೆಗಳ (Gold and Silver Prices) ಇಳಿಕೆಯ ಹಾದಿಯಲ್ಲಿಯೇ ನಡೆಯುತ್ತಿವೆ. ಹೀಗಾಗಿ ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಅಮೆರಿಕದ...