ಆದಿಪುರುಷ್ ಚಿತ್ರ ಬಿಡುಗಡೆಗೂ ಮುನ್ನ ಪ್ರೀ-ರಿಲೀಸ್ ಇವೆಂಟ್; ಹರಿದು ಬರುತ್ತಿದೆ ಅಭಿಮಾನಿಗಳ ದಂಡು!
ಪ್ಯಾನ್ ಇಂಡಿಯಾ ಸಿನಿಮಾ ‘ಆದಿಪುರುಷ್’ (Adipurush) ಚಿತ್ರವು ಜೂನ್ 16ರಂದು ತೆರೆಗೆ ಅಪ್ಪಳಿಸಲಿದ್ದು, ಅದಕ್ಕೂ ಮುನ್ನ ಪ್ರೀ -ಲಿರೀಸ್ ಕಾರ್ಯಕ್ರಮ ಇಂದು ನಡೆಯಲಿದೆ. ಆದಿಪುರುಷ್ ಚಿತ್ರ ಬಿಡುಗಡೆಗೆ...