Kornersite

Bengaluru Just In Karnataka State

Mango: ವಿಶ್ವದಲ್ಲಿಯೇ ಅತ್ಯಂತ ದುಬಾರಿ ಮಾವಿನ ಹಣ್ಣು; ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ!

ಸದ್ಯ ದೇಶದಲ್ಲಿ ಮಾವಿನ ಹಣ್ಣಿನ ಫಸಲು(Mango) ಬರುವ ಸಮಯ. ಎಲ್ಲರೂ ಈಗ ಮಾವಿನ ಹಣ್ಣನ್ನು ಸವಿಯುತ್ತಿದ್ದಾರೆ. ತರಹೇವಾರಿ ಹಣ್ಣು ಖರೀದಿಸಿ ಜನರು ರುಚಿ ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಶ್ವದ ಅತೀ ದುಬಾರಿ ಹಣ್ಣಿನ ಬೆಲೆ ಕೇಳಿ ಜನರು ದಂಗಾಗಿದ್ದಾರೆ. ಮಿಯಾಝಾಕಿ ಎಂಬ ಅತ್ಯಂತ ದುಬಾರಿ ಮಾವಿನ ಹಣ್ಣು ಈಗ ಕೊಪ್ಪಳದ(Koppala) ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಹಣ್ಣಿನ ಬೆಲೆ ಬರೋಬ್ಬರಿ 40,000 ರೂ. ಕೆಜಿಗೆ ಬರೋಬ್ಬರಿ 2.5 ಲಕ್ಷ ರೂ. ಕೊಪ್ಪಳ ಜಿಲ್ಲೆಯಲ್ಲಿ ಅದರ ಕೃಷಿಯನ್ನು ಜನಪ್ರಿಯಗೊಳಿಸಲು ತೋಟಗಾರಿಕಾ […]