ನಾಲ್ಕು ಕೈ, ನಾಲ್ಕ ಕಾಲು, ನಾಲ್ಕು ಕಿವಿ, ಎರಡು ಹೃದಯ ಇರುವ ವಿಚಿತ್ರ ಮಗು ಜನನ!
ನಾಲ್ಕು ಕೈ, ನಾಲ್ಕು ಕಾಲು ಮತ್ತು ನಾಲ್ಕು ಕಿವಿ ಹೊಂದಿರುವ ಹೆಣ್ಣು ಮಗುವೊಂದು ಬಿಹಾರದ ಸರನ್ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿತ್ತು. ಈ ಮಗವನ್ನು ಕಂಡ ಆಸ್ಪತ್ರೆಯ ಸಿಬ್ಬಂದಿಯೇ ಒಂದು ಕ್ಷಣ ಆಶ್ಚರ್ಯ ವ್ಯಕ್ತಪಡಿಸಿದ್ದರು. ಈ ಘಟನೆ ಜೂನ್ 12ರಂದು ನಡೆದಿದ್ದು, ನವಜಾತ ಶಿಶು ಹುಟ್ಟಿದ 20 ನಿಮಿಷಗಳಲ್ಲಿಯೇ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಪ್ರಿಯಾ ದೇವಿ ಎಂಬ ಮಹಿಳೆ ಈ ವಿಚಿತ್ರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿಗಳು ಅಚ್ಚರಿಯಿಂದ ಬಂದು ಮಗು […]