ಇವರಿಗೆ ಮಾತ್ರ ಸಿಗುತ್ತದೆ 2 ಸಾವಿರ!
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್‌ನ 4ನೇ ಗ್ಯಾರಂಟಿ ಗೃಹಲಕ್ಷ್ಮಿಗೆ ಚಾಲನೆ ಸಿಕ್ಕಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ. ಮಹಿಳೆಯರ ಖಾತೆಗಳಿಗೆ 2 ಸಾವಿರ ರೂ. ಜಮಾಯಾಗಲಿದೆ. ಬಿಪಿಎಲ್ ಕಾರ್ಡ್ನಲ್ಲಿ ಪುರುಷ ಮುಖ್ಯಸ್ಥರಿದ್ದವರಿಗೆ ಹಣ ಜಮೆ ಆಗಲ್ಲ. ಕಾರ್ಡ್ ಮುಖ್ಯಸ್ಥರು ಮನೆಯೊಡತಿ ಆಗಿದ್ರೆ ಮಾತ್ರ ಗ್ಯಾರಂಟಿ ಯೋಜನೆಯ ಲಾಭ ಸಿಗಲಿದೆ. ವಯಸ್ಕ ಮಹಿಳೆ ಇದ್ದೂ ಮುಖ್ಯಸ್ಥ ಪುರುಷರಿದ್ದರೂ ಯೋಜನೆಯ ಫಲಾನುಭವಿಗಳು ಆಗಲು ಸಾಧ್ಯವಿಲ್ಲ ಎನ್ನಲಾಗಿದೆ. ಬಿಪಿಎಲ್ ಕಾರ್ಡ್‌ನಲ್ಲಿ ಮಹಿಳೆ […]