ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಇಂದೇ ಕೊನೆಯ ದಿನ
New Delhi: ನಿಮ್ಮ ಆಧಾರ್ ಕಾರ್ಡ್ (Aadhaar card) ಹಾಗೂ ಪ್ಯಾನ್ ಕಾರ್ಡ್(Pan Card) ಲಿಂಕ್ ಆಗಿದೆಯಾ..? ಆಗಿದ್ರೆ ರಿಲ್ಯಾಕ್ಸ್ ಆಗಿ ಬಟ್ ಇನ್ನು ಕೂಡ ಲಿಂಕ್ ಆಗಿಲ್ಲ ಅಂದ್ರೆ ಕೂಡಲೇ ಈ ಕೆಲಸ ಮೊದಲು ಮಾಡಿ ಬಿಡಿ. ಯಾಕೆಂದ್ರೆ ಈ ಕೆಲಸ ಮಾಡಲು ಇಂದೇ ಕೊನೆ ದಿನ. ಆದಾಯ ತೆರಿಗೆ ಇಲಾಖೆಯು (Income Tax Departmenet) ಭಾರತದ ನಾಗರಿಕರಿಗೆ ತಮ್ಮ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಪದೇ ಪದೇ ಹೇಳುತ್ತಲೇ ಇದೆ. […]