IPL 2023: ಬಲಿಷ್ಠ ಟೈಟಾನ್ಸ್ ಎದುರು ರೋಚಕ ಗೆಲುವು ಸಾಧಿಸಿದ ಡೆಲ್ಲಿ! ಪ್ಲೇ ಆಫ್ ಕನಸು ಜೀವಂತ!
Ahmedabad : ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ 5 ರನ್ ಗಳ ರೋಚಕ ಜಯ ದಾಖಲಿಸಿದೆ. ಈ ಸೋಲಿನ ಮೂಲಕ ಟೈಟಾನ್ಸ್ ತಂಡವು 9 ಪಂದ್ಯಗಳ ಪೈಕಿ 6ರಲ್ಲಿ ಜಯ ಸಾಧಿಸಿ ಪ್ಲೇ ಆಫ್ ನ ಹೊಸ್ತಿಲಲ್ಲಿ ಇದೆ. 9ರಲ್ಲಿ ಕೇವಲ 3 ಪಂದ್ಯಗಳನ್ನು ಜಯಿಸಿರುವ ಡೆಲ್ಲಿ ಮಾತ್ರ ತಾನು ಇನ್ನು ಮುಂದೆ ಆಡುವ ಎಲ್ಲ ಪದ್ಯಗಳನ್ನು ಗೆಲ್ಲುವ ಅನಿವಾರ್ಯತೆ ಇದೆ. ಒಂದೇ […]