ಪೊಲೀಸ್ ವಶದಲ್ಲಿದ್ದ ಖಾತೆಯಲ್ಲಿನ 33 ಲಕ್ಷ ರೂ. ಹಣ ಎಗರಿಸಿದ ಖದೀಮ!
ಸುಳ್ಳು ದಾಖಲೆಗಳನ್ನು ತೋರಿಸಿ ಹಿರಿಯ ಅಧಿಕಾರಿಯ ಸೋಗಿನಲ್ಲಿ ಖಾತೆಯೊಂದರಿಂದ 32 ಲಕ್ಷ ರೂ.ಗಳನ್ನು ದೋಚಿದ ಆರೋಪದ ಹಿನ್ನೆಲೆಯಲ್ಲಿ ಬ್ಯಾಂಕ್ ನೌಕರನೊಬ್ಬನನ್ನು ಬಂಧಿಸಲಾಗಿದೆ. ಈ ಘಟನೆ ಮುಂಬಯಿನ ಮುಲುಂದರ್ ನಲ್ಲಿ ನಡೆದಿದೆ. ಬ್ಯಾಂಕ್ ಆಫ್ ಬರೋಡಾದ ಔಟ್ ಸೊರ್ಸಿಂಗ್ ಕೆಲಸ ಮಾಡುವ ವಿನೋದ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಜೂನ್ 14ರಂದು ಹೊಸದಾಗಿ ಠಾಣೆಗೆ ಹಿರಿಯ ಇನ್ಸ್ ಪೆಕ್ಟರ್ ಆಗಿ ಬಂದ ದತ್ತಾರಾಂ, ಪೇದೆ ಗೆ ಪೊಲೀಸರು ವಶಪಡಿಸಿಕೊಂಡಿರುವ ಖಾತೆಗಳ ಪರಿಶೀಲನೆ ಮಾಡಲು ಹೇಳಿದ್ದಾರೆ. ಆಗ ಖಾತೆಯೊಂದರಲ್ಲಿ ಕೇವಲ […]