‘The Kerala Story’ ಸಿನಿಮಾ ನೋಡುವಾಗ ಮುಸ್ಲಿಂ ಕಾರ್ಯಕರ್ತರು-ಪ್ರೇಕ್ಷಕರ ನಡುವೆ ಜಗಳ
The Kerala Story ರಿಲೀಸ್ ಆದಾಗಿನಿಂದ ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಿದೆ. ಈ ಸಿನಿಮಾ UK ನಲ್ಲಿ ಮೇ 19ರಂದು ಪ್ರದರ್ಶನವಾಗಿದೆ. ಆದರೆ ಸಿನಿಮಾ ನಡೆಯುವಾಗ ಮುಸ್ಲಿಂ ಕಾರ್ಯಕರ್ತರು ಅಡ್ಡಪಡಿಸಿದ್ದಾರೆ. ನಂತರ ಪ್ರೇಕ್ಷಕರು ಇದನ್ನು ಪ್ರಶ್ನಿಸಿದಾಗ ಜಗಳ ಶುರು ಮಾಡಿದ್ದಾರೆ. ದಿ ಕೇರಳ ಸ್ಟೋರಿ ಶೋ ಕಳೆದವಾರವೇ ಯುಕೆನಲ್ಲಿ ಕ್ಯಾನ್ಸಲ್ ಆಗಿ ಬಿಟ್ಟಿದೆ. ಯುಕೆನಲ್ಲಿ ಸಿನಿಮಾ ಪ್ರದರ್ಶನ ವೇಳೆ ನಡೆದ ಘಟನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಶಕೀಲ್ ಅಫ್ಸರ್ ನೇತೃತ್ವದಲ್ಲಿ ಮುಸ್ಲಿಂ ಕಾರ್ಯಕರ್ತರು ಪ್ರದರ್ಶನ […]