ಮಾಡೆಲ್ ಆದ 14 ವರ್ಷದ ಸ್ಲಂನ ಬಾಲಕಿ!!
14 ವರ್ಷದ ಕೊಳಗೇರಿ ಹುಡುಗಿ ಮಲೀಶಾ ಖಾರ್ವಾ ಈಗ ಮಾಡೆಲ್ ಆಗಿದ್ದಾರೆ. ಹಾಲಿವುಡ್ ನಟ ರಾಬರ್ಟ್ ಹಾಫ್ಮನ್ ಅವರು 2020 ರಲ್ಲಿ ಮುಂಬೈನಲ್ಲಿ ಮ್ಯೂಸಿಕ್ ವೀಡಿಯೋವನ್ನು ಚಿತ್ರೀಕರಿಸುವಾಗ ಮಲೀಶಾ ಅವರನ್ನು ಪತ್ತೆಹಚ್ಚಿದರು ಈ ಹಾಲಿವುಡ್ ತಾರೆ ಆಕೆಗೆ ಆರ್ಥಿಕವಾಗಿ ಸಹಾಯ ಮಾಡಲು ಗೋ ಫಂಡ್ ಮಿ ಎಂಬ ಪುಟವನ್ನು ಸಹ ಸ್ಥಾಪಿಸಿದ್ದರು. ನಂತರ ಮಲೀಶಾ ಪ್ರಸಿದ್ಧಿಯನ್ನು ಗಳಿಸಿ, ಪ್ರಸ್ತುತ ಆಕೆ ಇನ್ಸ್ಟಾಗ್ರಾಮ್ ನಲ್ಲಿ 225 ಸಾವಿರಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಹಲವಾರು ಮಾಡೆಲಿಂಗ್ ಗಿಗ್ಸ್ ಗಳಲ್ಲಿ ಕಾಣಿಸಿಕೊಂಡಿದ್ದಾಳೆ. […]