Kornersite

Just In National Tech

ಚಂದ್ರನ ಗೆದ್ದು ಸೂರ್ಯ ಶಿಕಾರಿಗೆ ಹೊರಟ ಭಾರತ

ಶ್ರೀಹರಿಕೋಟಾ : ಚಂದ್ರಯಾನ-3 (Chandrayaan-3) ಯಶಸ್ವಿಯಾದ ನಂತರ ಭಾರತ ಈಗ ಸೂರ್ಯ ಶಿಕಾರಿ ಮಾಡಲು ಹೊರಟಿದೆ. ಇಸ್ರೋ (ISRO) ಸಂಸ್ಥೆ ಶ್ರೀಹರಿಕೋಟಾದಲ್ಲಿ ಆದಿತ್ಯ ಎಲ್1 (Aditya L1) ಉಡಾವಣೆ ಮಾಡಿದೆ. ಈ ಮೂಲಕ ಮತ್ತೊಂದು ಐತಿಹಾಸಿಕ ಗಳಿಗಗೆ ಭಾರತ ಕಾರಣವಾಯಿತು. ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಎಲ್‌-1 ಮಿಷನ್ ಬೆಳಗ್ಗೆ 11.50 ಕ್ಕೆ ಶ್ರೀ ಹರಿಕೋಟಾದ ಸತೀಶ್ ಉಡಾವಣೆ ಕೇಂದ್ರದಿಂದ ಉಡಾವಣೆಯಾಗಿದೆ. ಹೀಗಾಗಿ ಸೂರ್ಯಯಾನ ಈಗ ಆರಂಭವಾಗಿದೆ. ಕೆಲವು ಅಧ್ಯಯನದ ನಂತರ ಎಲ್ 1 ಕಕ್ಷೆ ಹೋಗಲು […]