ಮದುವೆಯಾದರೂ ಅನೈತಿಕ ಸಂಬಂಧ; ವಿಷಯ ಗೊತ್ತಾಗುತ್ತಿದ್ದಂತೆ ಆತ್ಮಹತ್ಯೆ!
ಅನೈತಿಕ ಸಂಬಂಧ ಬಯಲಾದ ಹಿನ್ನೆಲೆಯಲ್ಲಿ ಇಬ್ಬರು ವಿವಾಹಿತರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ. 35 ವರ್ಷದ ಪೀರಸಾಬ್ ಹಾಗೂ 30 ವರ್ಷದ ಶಾರವ್ವ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಪೀರಸಾಬ ಹಾಗೂ ಶಾರವ್ವಳ ಮಧ್ಯೆ ಹಲವು ವರ್ಷಗಳಿಂದಲೂ ಅನೈತಿಕ ಸಂಬಂಧ ಇತ್ತು. ಪೀರಸಾಬ ಚಾಲಕ ವೃತ್ತಿ ಮಾಡಿಕೊಂಡು, ಮದುವೆಯಾಗಿ ತನ್ನ ಸಂಸಾರ ನೋಡಿಕೊಂಡು ಇದ್ದ. ಆದರೆ, ಇವರಿಬ್ಬರ ಅನೈತಿಕ ಸಂಬಂಧ ಪೀರಸಾಬನ ಹೆಂಡತಿಗೆ ತಿಳಿದಿದೆ. ಹೀಗಾಗಿ ಆತನ ಹೆಂಡತಿ ಶಾರವ್ವಳೊಂದಿಗೆ […]