IPL 2023: ಕಿಂಗ್ ಆರ್ಭಟಕ್ಕೆ ಉದಯಿಸದ ಸೂರ್ಯ!
ಹೈದರಾಬಾದ್ : ವಿರಾಟ್ ಕೊಹ್ಲಿ (Virat Kohli), ಫಾಫ್ ಡು ಪ್ಲೆಸಿಸ್ (Faf du Plessis) ಸ್ಫೋಟಕ ಆಟಕ್ಕೆ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ 8 ವಿಕೆಟ್ ಗಳ ಸೋಲು ಅನುಭವಿಸಿದೆ. ಈ ಜಯದ ಮೂಲಕ 14 ಅಂಕ ಪಡೆದು +0.180 ರನ್ ರೇಟ್ನೊಂದಿಗೆ 4ನೇ ಸ್ಥಾನಕ್ಕೆ ಜಿಗಿದಿದೆ. ಇದರಿಂದ ಪ್ಲೇ ಆಫ್ ಹಾದಿ ಮತ್ತಷ್ಟು ಸುಗಮವಾಗಿಸಿಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ರನ್ ರೇಟ್ ನೊಂದಿಗೆ ತಮ್ಮ […]