Kornersite

Just In State

ಜನರನ್ನು ಆಕರ್ಷಿಸುತ್ತಿರುವ ಆಲಮಟ್ಟಿಯಲ್ಲಿನ ಅಪರೂಪದ ಬಾವಲಿಗಳು!

ವಿಜಯಪುರ ಜಿಲ್ಲೆ ಬರದ ನಾಡು ಇಲ್ಲಿ ಇಲ್ಲಿ ಮರಗಳಿಗೆ ಕೊರತೆ ಇದೆ. ಆದರೆ, ಬೆಟ್ಟ-ಗುಡ್ಡಕ್ಕೆ ಮಾತ್ರ ಯಾವುದೇ ಕೊರತೆ ಇಲ್ಲ. ಸದ್ಯ ಇಲ್ಲಿ ಮರೆಯಾಗಿರುವ ಅಪರೂಪದ ಬಾವುಲಿಗಳು ಮತ್ತೆ ಪತ್ತೆಯಾಗಿದ್ದು, ಜನರು ಸಂತಸದಿಂದ ಮುಗಿಬಿದ್ದು ನೋಡುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂಗ ಮರೆಯಾಗಿದ್ದ ಬಾವಲಿಗಳ ಗುಂಪು ಸದ್ಯ ಮತ್ತೊಮ್ಮೆ ಕಾಣಿಸಿಕೊಂಡಿವೆ, ಹೀಗಾಗಿ ನೋಡಲು ಬರುವ ಕುತೂಹಲಿಗರ ಸಂಖ್ಯೆಯೂ ಹೆಚ್ಚಿದೆ. ಇಲ್ಲಿ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಬಾವಲಿಗಳು ಮರದಿಂದ ಮರಕ್ಕೆ ಹಾರುತ್ತಿದ್ದರೆ, ಜನರು ಕೌತುಕದಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಸದ್ಯ ಇಲ್ಲಿ ಹಾರಾಡುತ್ತಿರುವ […]