ಜುಲೈ20 ರಿಂದಲೇ ಮದ್ಯದ ಬೆಲೆಯಲ್ಲಿ ಏರಿಕೆ
ಮೊನ್ನೆ ನಡೆದ ಕರ್ನಾಟಕ ಬಜೆಟ್ ನಲ್ಲಿ ಮದ್ಯದ ಮೇಲಿನ ಸುಂಕ ಏರಿಕೆ ಬಗ್ಗೆ ಘೋಷಣೆ ಮಾಡಿದ್ದಾರೆ. ವಿಸ್ಕಿ, ರಮ್, ಬ್ರ್ಯಾಂಡಿ, ಜಿನ್ ಸೇರಿದಂತೆ ಎಲ್ಲಾ ಬಗೆಯ ಭಾರತೀಯ ಮದ್ಯದ ಬೆಲೆ ಘೋಷಿತ 18 ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚು ಮಾಡಿದ್ದಾರೆ. ಹಾಲಿ ಇರುವ ದರಕ್ಕಿಂತ ಶೇ 20 ರಷ್ಟು ಹೆಚ್ಚಿಸಿದ್ದಾರೆ. ಇನ್ನು ದುಬಾರಿ ಹೊಸ ದರ ಜುಲೈ 20 ರಿಂದಲೇ ಜಾರಿಯಾಗಲಿದೆ. ಅಬಕಾರಿ ಸುಂಕ ಹೆಚ್ಚಳ ಕುರಿತಂತೆ ಸರ್ಕಾರ ಕರಡು ಪ್ರಕಟಿಸಿದೆ. ಇನ್ನು […]