ನಾಳೆಯಿಂದ ಬ್ಯಾಂಕ್ ಅಕೌಂಟ್ ಗೆ ಬರಲಿದೆ 10 ಸಾವಿರ ರೂಪಾಯಿ. ಇದ್ಯಾವದು ಹೊಸ ಯೋಜನೆ..?
ರಾಜ್ಯದ ಜನರ ಅಕೌಂಟ್ ಗೆ ಹತ್ತು ಸಾವಿರ ಹಣವನ್ನು ಸರ್ಕಾರ ಹಾಕಲಿದೆ. ಈ ಗುಡ್ ನ್ಯೂಸ್ (Good News) ಕೊಟ್ಟಿದ್ದು ಆಂಧ್ರಪ್ರದೇಶದ (Andhra Pradesh) ಜಗನ್ (Jagan)ಸರ್ಕಾರ. ಜಗನಣ್ಣ ತೋಡು ಯೋಜನೆಗೆ (scheme)ಸಂಬಂಧಿಸಿದ ಹಣವನ್ನು ನಾಳೆ ಬಿಡುಗಡೆ ಮಾಡಲಿದ್ದಾರೆ. ಜಗನಣ್ಣ ತೋಡು ಯೋಜನೆಯ ಭಾಗವಾಗಿ ಜಗನ್ ಮೋಹನ್ ಆಡಳಿತಾವಧಿಯಲ್ಲಿ ನಾಲ್ಕನೇ ವರ್ಷದಲ್ಲಿ ಮೊದಲ ಕಂತಿನ ಕಾರ್ಯಕ್ರಮ ನಡೆಸಿ, ಅರ್ಹ ಫಲಾನುಭವಿಗಳ ಖಾತೆಗೆ ತಲಾ ಹತ್ತು ಸಾವಿರ ರೂಪಾಯಿ ಹಣವನ್ನು ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ […]