Kornersite

Just In State

ಟೊಮೆಟೊದಲ್ಲಿ ಮಗಳಿಗೆ ತುಲಾಭಾರ ಮಾಡಿಸಿದ ಪೋಷಕರು

ಟೊಮೆಟೊ (Tomato)ಬೆಲೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಟೊಮೆಟೊಗೆ ಚಿನ್ನದ ಬೆಲೆಯಾಗುತ್ತಿದೆ. ಇಂತದ್ದರಲ್ಲಿ ಇಲ್ಲೊಬ್ಬ ದಂಪತಿ ತಮ್ಮ ಮಗಳಿಗೆ ಟೊಮೆಟೊದಲ್ಲಿ ತುಲಾಭಾರ ಮಾಡಿಸಿದ್ದಾರೆ. ಇದೀಗ ಈ ಘಟನೆ ಎಲ್ಲೆಡೆ ವೈರಲ್ ಆಗುತ್ತಿದೆ. ಸಹಜವಾಗಿ ಅಕ್ಕಿ, ಬೆಲ್ಲ, ಬೇಳೆ, ತೆಂಗಿನಕಾಯಿಯ ತುಲಾಭಾರ ಕೇಳಿದ್ದೇವೆ. ಆದರೆ ಇದೇ ಮೊದಲು ಟೊಮೆಟೊ ತುಲಾಭಾರ ಮಾಡಿರುವುದನ್ನು ನೋಡಿದ್ದೇವೆ. ಟೊಮೆಟೊದಲ್ಲಿ ತುಲಾಭಾರ ಮಾಡಿರುವುದು ಕೇಳೋದಕ್ಕೆ ಅಚ್ಚರಿ ಅನ್ನಿಸುತ್ತದೆ. ಈ ಘಟನೆ ನಡೆದಿರೋದು ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ. ಮಲ್ಲ ಜಗ್ಗ ಅಪ್ಪಾರಾವ್ ಮತ್ತು ಮೋಹಿನಿ ದಂಪತಿಯ […]

Just In Politics State

ನಾಳೆಯಿಂದ ಬ್ಯಾಂಕ್ ಅಕೌಂಟ್ ಗೆ ಬರಲಿದೆ 10 ಸಾವಿರ ರೂಪಾಯಿ. ಇದ್ಯಾವದು ಹೊಸ ಯೋಜನೆ..?

ರಾಜ್ಯದ ಜನರ ಅಕೌಂಟ್ ಗೆ ಹತ್ತು ಸಾವಿರ ಹಣವನ್ನು ಸರ್ಕಾರ ಹಾಕಲಿದೆ. ಈ ಗುಡ್ ನ್ಯೂಸ್ (Good News) ಕೊಟ್ಟಿದ್ದು ಆಂಧ್ರಪ್ರದೇಶದ (Andhra Pradesh) ಜಗನ್ (Jagan)ಸರ್ಕಾರ. ಜಗನಣ್ಣ ತೋಡು ಯೋಜನೆಗೆ (scheme)ಸಂಬಂಧಿಸಿದ ಹಣವನ್ನು ನಾಳೆ ಬಿಡುಗಡೆ ಮಾಡಲಿದ್ದಾರೆ. ಜಗನಣ್ಣ ತೋಡು ಯೋಜನೆಯ ಭಾಗವಾಗಿ ಜಗನ್ ಮೋಹನ್ ಆಡಳಿತಾವಧಿಯಲ್ಲಿ ನಾಲ್ಕನೇ ವರ್ಷದಲ್ಲಿ ಮೊದಲ ಕಂತಿನ ಕಾರ್ಯಕ್ರಮ ನಡೆಸಿ, ಅರ್ಹ ಫಲಾನುಭವಿಗಳ ಖಾತೆಗೆ ತಲಾ ಹತ್ತು ಸಾವಿರ ರೂಪಾಯಿ ಹಣವನ್ನು ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ […]