Kornersite

Bollywood Entertainment Gossip Just In Karnataka Mix Masala State

Virushka: ಬೆಂಗಳೂರಿನ ಹೊಟೆಲ್ ನಲ್ಲಿ ಮಸಾಲೆ ದೋಸೆ ತಿಂದ ಅನುಷ್ಕಾ-ವಿರಾಟ್!

ಬೆಂಗಳೂರಿನ ಸಿಟಿಆರ್ (CTR) ಗೆ ಹೋದ ಅನುಷ್ಕಾ ಹಾಗೂ ವಿರಾಟ್ ಕೋಹ್ಲಿ ಮಸಾಲೆ ದೋಸೆ ತಿನ್ನಲು ಬಂದಿದ್ದರು. ಖುದ್ದು ವಿರಾಟ್ ಕೊಹ್ಲಿಯ ರೆಸ್ಟೋರೆಂಟ್ ಇದೆ. ಒಂದು ಹೋಟೆಲ್ ನ ಮಾಲೀಕ ಈತ. ಆದ್ರೆ ಪತ್ನಿಯ ಜೊತೆ ಸಿಂಪಲ್ ಆಗಿ ಬಂದು ಮಸಾಲೆ ದೋಸೆ ಸವಿದಿರೋದು ಫ್ಯಾನ್ಸ್ ಗಳಿಗೆ ಅಚ್ಚರಿಯ ಜೊತೆಗೆ ಖುಷಿ ಕೂಡ ತಂದು ಕೊಟ್ಟಿದೆ. ಪ್ರಸ್ತುತ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಆಡುತ್ತಿದ್ದಾರೆ. ಕ್ರಿಕೆಟ್ ಎಷ್ಟು ಮುಖ್ಯವೋ ಅಷ್ಟೇ ಫ್ಯಾಮಿಲಿ […]