Kornersite

Astro 24/7 Just In

Daily Horoscope: ಏ. 24ರಂದು ಈ ರಾಶಿಯವರಿಗೆ ಭರ್ಜರಿ ಲಾಭ? ಈ ರಾಶಿಯವರು ಹಣಕಾಸಿನ ವ್ಯವಹಾರದಿಂದ ದೂರವಿರಿ!

24ರ ಸೋಮವಾರವಾದಂದು, ವೃಷಭ ರಾಶಿಯ ನಂತರ ಚಂದ್ರನು ಮಿಥುನ ರಾಶಿಯಲ್ಲಿ ಸಾಗುತ್ತಿದ್ದಾನೆ. ಮೃಗಶಿರ ನಕ್ಷತ್ರದ ಪ್ರಭಾವ ಉಳಿಯುತ್ತದೆ. ಈ ಗ್ರಹಗಳ ಬದಲಾವಣೆಯಿಂದ ವೃಷಭ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಕನ್ಯಾ ರಾಶಿಯ ಜನರು ಯಾವುದೇ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಮಕರ ರಾಶಿಯ ಜನರ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಇನ್ನುಳಿದ ರಾಶಿಯವರ ಬಲಾಬಲಗಳು ಹೇಗಿವೆ ಎಂಬುವುದನ್ನು ನೋಡೋಣ…ಮೇಷ ರಾಶಿಈ ದಿನವನ್ನು ಇತರರ ಸೇವೆಯಲ್ಲಿ ಕಳೆಯುತ್ತೀರಿ, ಇದು ಮನಸ್ಸಿಗೆ ಶಾಂತಿ ನೀಡುತ್ತದೆ. ನೀವು ಇಂದು ಕೆಲಸದಲ್ಲಿ ಸ್ವಲ್ಪ ಹೊರೆಯನ್ನು ಹೊಂದಿರಬಹುದು. […]