Kornersite

International Just In

ಟೈಟಾನಿಕ್ ಹಡಗಿನ ಅವಶೇಷ ನೋಡಲು ಹೋದವರ ಜೊತೆ ಪಾಕಿಸ್ತಾನದ ಶ್ರೀಮಂತ ನಾಪತ್ತೆ!

ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಐದು ಜನ ಉತ್ತರ ಅಟ್ಲಾಂಟಿಕ್ ಗೆ ಹೋಗಿದ್ದರು. ಆ ಐವರು ಕೂಡ ನಾಪತ್ತೆಯಾಗಿದ್ದರು. ಇದೀಗ ಬಂದ ಸುದ್ದಿ ಏನಪ್ಪ ಅಂದ್ರೆ ನಾಪತ್ತೆಯಾಗಿದ್ದ ಜಲಾಂತರ್ಗಾಮಿಯಲ್ಲಿ ಪಾಕಿಸ್ತಾನದ ಪ್ರಮುಖ ಉದ್ಯಮಿ ಹಾಗೂ ಅವರ ಪುತ್ರ ಇದ್ದರು ಎಂದು ತಿಳಿದುಬಂದಿದೆ. ಓಷನ್ ಗೇಟ್ ಎಕ್ಸ್ ಪೆಂಡಿಷನ್ ಕಂಪನಿ ನಿರ್ವಹಿಸುತ್ತಿದ್ದ ಟೂರಿಸ್ಟ್ ಕ್ರಾಫ್ಟ್ ಭಾನುವಾರ ಸಾಗರಕ್ಕೆ ಇಳಿಯುತ್ತಿದ್ದಂತೆ ಎರಡು ಗಂಟೆಗಳಲ್ಲಿ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ಜಲಾಂತರ್ಗಾಮಿಗಳನ್ನು ಸುರಕ್ಷಿತವಾಗಿ ಕರೆತರಲು ಹಲವು ಕಂಪನಿಗಳು ಕೆಲಸ ನಡೆಸಿವೆ. ನಾಪತ್ತೆಯಾದ ಜಲಾಂತರ್ಗಾಮಿಗಳಲ್ಲಿ […]