CCTV VIDEO: ಮನೆ ಮುಂದೆ ಬೈಕ್ ನಿಲ್ಲಸಬೇಡ ಎಂದಿದಕ್ಕೆ ಮಚ್ಚಿನಿಂದ ಹಲ್ಲೆ!
ಮನೆ ಮುಂದೆ ಬೈಕ್ ನಿಲ್ಲಿಸೋ ವಿಚಾರಕ್ಕೆ ಶುರುವಾದ ಚಿಕ್ಕ ಜಗಳ ಮಾರಣಾಂತಿಕ ಹಲ್ಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ನಡೆದಿರೋದು ವಿಜಯಪುರದ ಟಕ್ಕೆಯಲ್ಲಿ. ಅಸಲಿಗೆ ಕಿರಣ್ ಗಜಕೋಶ ಎನ್ನುವವರು ಮನೆಯ ಎದುರು ಇರುವ ಬಸಯ್ಯ ಹಿರೇಮಟ ಎನ್ನುವವರಿಗೆ ನಮ್ಮ ಕಾರು ಬರುತ್ತದೆ. ನೀವು ನಿಲ್ಲಿಸಿದ ಬೈಕೆ ತೆಗಿರಿ ಎಂದು ಹೇಳಿದ್ದಾರೆ. ಹಿಗೆ ಮಾತಿಗೆ ಮಾತು ಬೆಳೀತಾನೇ ಇತ್ತು. ಆದ್ರೆ ಅಷ್ಟೋತ್ತಿಗೆ ಆಸಾಮಿ ಮನೆಯೊಳಗಿದ್ದ ಮಚ್ಚು ಹಿಡಿದು ಬಂದು ಏಕಾಏಕಿಯಾಗಿ ಕತ್ತಿಗೆ ಮಚ್ಚು ಬೀಸಿದ್ದಾನೆ. ಮನೆ ಮುಂದೆ ನಡೆದ ಘಟನೆ […]