ರಿಷಬ್ ಶೆಟ್ಟಿಗೆ ಅಮೇರಿಕದಲ್ಲಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ: ವಿದೇಶದಲ್ಲೂ ಬಿಳಿ ಪಂಚೆ ತೊಟ್ಟ ಶೆಟ್ರು
ಕಿರಿಕ್ ಪಾರ್ಟಿ, ಕಾಂತಾರದಂತಹ ಅತ್ಯೂತ್ತಮ ಸಿನಿಮಾ ಕೊಟ್ಟ್ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಅಮೇರಿಕಾದಲ್ಲಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ದೊರಕಿದೆ. ಪ್ರತಿಷ್ಟಿತ ಪ್ಯಾರಾಮೌಂಟ್ ಥಿಯೇಟರ್ ನಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಈ ಪ್ರಶಸ್ತಿ ಸ್ವೀಕರಿಸಲು ಶೇಟ್ರು ಬಿಳಿ ಪಂಚೆಯಲ್ಲಿ ಹೋಗಿದ್ದು ತುಂಬಾನೇ ವಿಶೇಷವಾಗಿತ್ತು. ಕಾಂತಾರ ಸಿನಿಮಾದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾದ ಸಕ್ಸಸ್ ನ ನಂತರ ಅನೇಕ ಅವಾರ್ಡ್ ಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಪತ್ನಿ ಪ್ರಗತಿ ಜೊತೆ […]