House Rent: ಬ್ಯಾಚುಲರ್ ಗಳಿಗೆ ಬೆಂಗಳೂರಿನಲ್ಲಿ ಮನೆ ಏಕೆ ಸಿಗುವುದಿಲ್ಲ ಗೊತ್ತಾ?
ಬೆಂಗಳೂರಿನಲ್ಲಿ ಬಾಡಿಗೆ ಕೊಡುವ ಮನೆಯ ಮಾಲೀಕರಿಗೆ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿ ತಮ್ಮ ಪರಿಸ್ಥಿತಿ ತೋರಿಸುವುದರ ಮೂಲಕ ಜಾಗೃತಿ ಮೂಡಿಸಿದ್ದಾರೆ. ಮದುವೆಯಾಗದಿದ್ದರೆ ಬೆಂಗಳೂರಿನಲ್ಲಿ ಮನೆ ಸಿಗುವುದು ಕೂಡ ಅಷ್ಟೊಂದು ಸುಲಭವಲ್ಲ. ಅಂತಹುದರಲ್ಲಿ ಸಿಕ್ಕರೂ ಆ ಮನೆಯ ಪರಿಸ್ಥಿತಿ ಹೇಳತೀರದು. ಹೀಗೆ ಪಜೀತಿ ಅನುಭವಿಸಿದ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಬ್ಯಾಚುಲರ್ಸ್ ಮನೆ ಖಾಲಿ ಮಾಡಿ ಹೋದ ನಂತರ ಫೋಟೋಗಳನ್ನು ಮಾಲೀಕರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. 2 ಬಿಎಚ್ಕೆ ಫ್ಲಾಟ್ ಅನ್ನು ಎಮ್ಎನಿಸಿ ಕಂಪನಿಯಲ್ಲಿ ಕೆಲಸ ಮಾಡುವ ಬ್ಯಾಚುಲರ್ಗೆ […]
