VIRAL VIDEO: ಹಣೆ ಮೇಲೆ ಗಂಡನ ಹೆಸರು ಹಚ್ಚೆ ಹಾಕಿಸಿಕೊಂಡ ಮಹಿಳೆ!
Bangalore: ಜನರು ತಮ್ಮ ತಾಯಿಯ ಹೆಸರು, ಲವರ್ ಹೆಸರು, ಹೆಂಡತಿ, ಮಗಳು ಹೆಸರು ಹಾಗೂ ಹುಡುಹಿಯರು ತಮ್ಮ ಬಾಯ್ ಫ್ರೆಂಡ್, ತಂದೆಯ ಹೆಸರು ಹಾಗೂ ಪತಿ, ಮಕ್ಕಳ ಹೆಸರನ್ನ್ ಹಚ್ಚೆ ಹಾಕಿಸಿಕೊಳ್ತಾರೆ. ಹಚ್ಚೆನು ಕೂಡ ದೇಹದ ಕೆಲ ಭಾಗಗಳಿಗೆ ಹಾಕಿಸಿಕೊಳ್ಳೋದನ್ನ ನೋಡಿದ್ದೇವೆ. ಆದ್ರೆ ಬೆಂಗಳೂರಲ್ಲಿ ಇಲ್ಲೊಬ್ಬ ಮಹಿಳೆ ತನ್ನ ಗಂಡನ ಹೆಸರನ್ನ ಹಣೆಯ ಮೇಲೆ ಹಾಕಿಸಿಕೊಂಡಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋ ಬೆಂಗಳೂರಿನ ಟ್ಯಾಟೂ ಪಾರ್ಲರ್ ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೋ ಇನ್ […]