Karnataka Assembly Election: ಸಂಪುಟದ ಸಚಿವರನ್ನೇ ಮಕಾಡೆ ಮಲಗಿಸಿದ ಮತದಾರ!
ಬೆಂಗಳೂರು : ಸಾಮಾನ್ಯವಾಗಿ ಪಕ್ಷದಲ್ಲಿ ಹಿರಿಯರು, ಹೆಚ್ಚು ಬಾರಿ ಗೆದ್ದವರು, ವರ್ಚಸ್ಸು ಹೆಚ್ಚು ಇಟ್ಟುಕೊಂಡವರು, ಮುಂದಿನ ಬಾರಿ ಮತ್ತೆ ಗೆಲ್ಲುತ್ತಾರೆ ಎಂಬ ಭರವಸೆ ಇದ್ದವರು. ಒಟ್ಟಾರೆಯಾಗಿ ಗೆಲ್ಲುವ ಕುದರೆ, ಪಕ್ಷಕ್ಕೆ ದೊಡ್ಡ ಬಲ ಆಗಿರುವವರಿಗೆ ಸಚಿವ ಸ್ಥಾನಗಳು ಸಿಗುತ್ತವೆ. ಆದರೆ, ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಸಂಪುಟದ ಅನೇಕ ಸಚಿವರು (Minister) ಈ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿದ್ದು, ಜನಾಕ್ರೋಶದ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರು […]