ಕಾಫಿ ನಾಡಿನಲ್ಲಿ ಮಾಂಸ ತಿನ್ನುವವರು ಎಚ್ಚರ!
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಾಂಸ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಹೊರ ಬಂದಿದ್ದು, ಮಾಂಸಾಹಾರಿ ಹೊಟೇಲ್ ನಲ್ಲಿ ಕುರಿಯ ಬದಲಾಗಿ ದನದ ಮಾಂಸ ಬಳಸುತ್ತಿರುವುದು ವರದಿಯಾಗಿದೆ. ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ಸೀಜ್ ಮಾಡಿದ್ದಾರೆ. ಚಿಕ್ಕಮಗಳೂರಿನ ಐ.ಜಿ. ರಸ್ತೆಯಲ್ಲಿನ ಬೆಂಗಳೂರು ಹೋಟೆಲ್ ಹಾಗೂ ಎವರೆಸ್ಟ್ ಹೋಟೆಲ್ನಲ್ಲಿ ದನದ ಮಾಂಸ ಬಳಸುತ್ತಿದ್ದ ಸಂದರ್ಭದಲ್ಲಿಯೇ ದಾಳಿ ನಡೆಸಿದ ಪೊಲೀಸರು ಸೀಜ್ ಮಾಡಿ, ಇಬ್ಬರನ್ನು ಬಂಧಿಸಿದ್ದಾರೆ.ಎರಡು ಹೋಟೆಲ್ನಲ್ಲಿ ಊಟ ಮಾಡಿದ ಸ್ಥಳಿಯರು ಪೊಲೀಸರಿಗೆ ಈ ಕುರಿತು ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ […]