Daily Horoscope: ಮೇ. 18ರಂದು ಚತುರ್ಗ್ರಾಹಿ ಯೋಗದಿಂದ ರಾಜಯೋಗ ಉಂಟಾಗಿದ್ದು, ಯಾರಿಗೆ ಲಾಭ?
ಮೇ 18ರಂದು ಚಂದ್ರನು ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದು, ಚಂದ್ರನು ಬುಧ, ಗುರು ಮತ್ತು ರಾಹುವಿನ ಸಂಯೋಗದಲ್ಲಿದ್ದಾನೆ. ಹೀಗಾಗಿ ಚತುರ್ಗ್ರಾಹಿ ಯೋಗದೊಂದಿಗೆ ಗಜಕೇಸರಿ ಉಂಟಾಗಿದ್ದು, ಯಾವ ರಾಶಿಗೆ ಯಾವ ಫಲ ನೀಡಲಿದೆ?ಮೇಷ ರಾಶಿವ್ಯಾಪಾರದಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯುವಲ್ಲಿ ತೃಪ್ತಿ ಇರುತ್ತದೆ, ಆದರೆ ಕುಳಿತು ಲಾಭವನ್ನು ನಿರೀಕ್ಷಿಸಬೇಡಿ. ನೀವು ಷೇರು ಮಾರುಕಟ್ಟೆಯಲ್ಲಿ ಸ್ವಲ್ಪ ಹಣವನ್ನು ಹೂಡಿಕೆ ಮಾಡಿದ್ದರೆ, ಇಂದು ಅದರಿಂದ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ವೃಷಭ ರಾಶಿಮಗುವಿನ ಸ್ವಭಾವ ನೋಡಿ ಮನಸಿನಲ್ಲಿ ನಿರಾಸೆ ಮೂಡಬಹುದು ಮತ್ತು ಮುಂದಿನ ಖರ್ಚುಗಳ […]