Kornersite

Just In Sandalwood

ರಾಜ್ಯದ ಪರಿಸ್ಥಿತಿ ಸರಿಯಿಲ್ಲ, ಹುಟ್ಟು ಹಬ್ಬ ಬೇಡ!

ನಟಿ ರಚಿತಾ ರಾಮ್ ತಮ್ಮ ಹುಟ್ಟು ಹಬ್ಬದ ಕುರಿತು ಅಭಿಮಾನಿಗಳಿಗೆ ಸಂದೇಶವೊಂದು ನೀಡಿದ್ದಾರೆ. ಅವರು ಈ ಕುರಿತು ಟ್ವೀಟ್ ಮಾಡಿದ್ದು, ‘ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ’ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಈ ವರ್ಷ ನನ್ನ ಜನ್ಮ,ದಿನವನ್ನು ಆಚರಿಸುವುದು ಸೂಕ್ತವಲ್ಲ ಎನಿಸುತ್ತಿದೆ. ನಾನು ಮನೆಯಲ್ಲಿ ಇರುವುದಿಲ್ಲವಾದ್ದರಿಂದ ನನ್ನ ಅಭಿಮಾನಿಗಳು ನನ್ನ ಮನೆಯ ಹತ್ತಿರ ಬರಬೇಡಿ ಎಂದು ವಿನಂತಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನೊಂದಿಗೆ ಸದಾ ಇರಲಿ .. ನಿಮ್ಮ ರಚ್ಚು” ಎಂದು […]

Beauty Bollywood Entertainment Extra Care Gossip Just In Lifestyle Mix Masala

ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ನಿಜವಾದ ವಯಸ್ಸು ಎಷ್ಟು ಗೊತ್ತಾ..?

ಮಾಜಿ ಪೋರ್ನ್ ಸ್ಟಾರ್ ಹಾಗೂ ನಟಿ ಸನ್ನಿ ಲಿಯೋನ್ ತಮ್ಮ ವಯಸ್ಸಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸನ್ನಿ ಲಿಯೋನ್ ಸೌದರ್ಯಕ್ಕೆ ಮಾರು ಹೊಗದವರೇ ಇಲ್ಲ. ಇತ್ತೀಚೆಗೆ ತಮ್ಮ ಪತಿಯ ಜೊತೆ ಸನ್ನಿ ಮಾಲ್ಡೀವ್ಸ್ ಗೆ ಹೋಗಿದ್ದರು. ವೆಕೇಶನ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಇವರ ಸೌದರ್ಯವನ್ನು ನೋಡಿದ ಫ್ಯಾನ್ಸ್ ಕಣ್ಬಿಟ್ಕೊಂಡು ನೋಡಿದ್ದಾರೆ. ಅವರ ಹಾಟ್ ಫೋಟೋ ನೋಡಿದ್ರೆ ನಟಿಗೆ 42 ವರ್ಷ ಆಗಿದೆಯಾ ಅನ್ನೋ ಡೌಟ್ […]

Entertainment Gossip Just In Mix Masala Sandalwood

Video: ರವಿಚಂದ್ರನ್ ಮನೆ ಮುಂದೆ ಫ್ಯಾನ್ಸ್ ಗಲಾಟೆ: ವಿಶ್ ಮಾಡಲು ಬಂದವರಿಗೆ ಸಿಗದ ಕ್ರೇಜಿಸ್ಟಾರ್

ಇಂದು ಕ್ರೇಜಿ ಸ್ಟಾರ್ ರವಿಚಂದ್ರನ್ 62ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ರವಿ ಮಾಮ. ದೂರಿಂದ ಬಂದ ಅಭಿಮಾನಿಗಳು ನಿರಾಸೆಯಿಂದ ತೆರಳಿದ್ದಾರೆ. ನೆಚ್ಚಿನ ನಟನನ್ನ ನೋಡಲು ಬಂದವರು ಗಲಾಟೆ ಕೂಡ ಮಾಡಿದ್ದಾರೆ. ಇದನ್ನು ತಿಳಿದ ರವಿಚಂದ್ರನ್ ಪುತ್ರ ಬಂದು ಫ್ಯಾನ್ಸ್ ಗೆ ಸಮಾಧಾನ ಹೇಳಿದ್ದಾರೆ.

Entertainment Just In Sandalwood

ಬಾ ಬಾರೋ…ಬಾರೋ ರಣಧೀರ…ಕ್ರೇಜಿಸ್ಟಾರ್ ಮನೆ ಮುಂದೆ ಹಾಡುತ್ತಿರುವ ಅಭಿಮಾನಿಗಳು! ಏಕೆ?

ಹಿರಿಯ ನಟ ರವಿಚಂದ್ರನ್ ಈ ವರ್ಷ ಹುಟ್ಟು ಹಬ್ಬ ಆಚರಣೆಯಿಂದ ದೂರ ಉಳಿಯಲು ನಿರ್ಧಾರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರ ಮನೆಯ ಮುಂದೆ ಗಲಾಟೆ ನಡೆಸಿದ್ದಾರೆ. ಮನೆ ಬಳಿ ಅಭಿಮಾನಿಗಳು ಬಂದರೂ ರವಿಚಂದ್ರನ್ ಭೇಟಿಯಾಗಿಲ್ಲ. ಜಡ್ಜ್ಮೆಂಟ್ ಶೂಟಿಂಗ್ನಲ್ಲಿ ಬ್ಯುಸಿಯಿರುವ ರವಿಚಂದ್ರನ್, ಜನ್ಮದಿನ ಎಂದು ಮನೆಯಲ್ಲಿಯೇ ಇದ್ದಾರೆ. ಆದರೆ, ಹುಟ್ಟು ಹಬ್ಬ ಇರುವ ಹಿನ್ನೆಲೆಯಲ್ಲಿ ರವಿಚಂದ್ರನ್ ನೋಡಲು ಅಭಿಮಾನಿಗಳು ಮನೆಯ ಹತ್ತಿರ ಜಮಾಯಿಸಿದ್ದಾರೆ. ಆದರೆ, ಈ ಬಾರಿ ನಾನು ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ರವಿಚಂದ್ರನ್ ಹೊರಗೆ ಬರುತ್ತಿಲ್ಲ. ಏಕೆ ಬರ್ತ್ […]

Bengaluru Entertainment Just In Karnataka Politics Sandalwood State

ಅಂಬಿ ನೆನೆದು ಭಾವುಕರಾದ ಸಂಸದೆ ಸುಮಲತಾ ಅಂಬರೀಶ್!

ರೆಬಲ್ ಸ್ಟಾರ್ ಅಂಬರೀಶ್ (Ambarish) ಅವರ 71ನೇ ಜನ್ಮ ದಿನ ಇಂದು. ಹೀಗಾಗಿ ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಸುಧಾಕರ್ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಅಂಬರೀಶ್ ಹುಟ್ಟು ಹಬ್ಬಕ್ಕೆ (Birthday) ಶುಭಾಶಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ಸುಮಲತಾ ಅಂಬರೀಶ್ (Sumalatha) ಭಾವುಕ ಪತ್ರವೊಂದನ್ನು (Letter) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ನಿಮ್ಮ ಬಾಲ್ಯದ ದಿನಗಳನ್ನು ಆಗಾಗ್ಗೆ ಹೇಳುತ್ತಿದ್ದಿರಿ. ಬಾಲ್ಯದ ಆ ತುಂಟತನ ಅದು ನಿಮ್ಮಲ್ಲಿ ಕೊನೆವರೆಗೂ ಇತ್ತು. […]

Bengaluru Crime Just In Karnataka State

Crime News: ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ; ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದವ ಮಸಣಕ್ಕೆ!

Bangalore: ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ನಡೆದಿರುವ ಘಟನೆ ನಡೆದಿದೆ. ಸಿಲಿಕಾನ್ ಸಿಟಿಯ ಲಗ್ಗೆರೆ ಹತ್ತಿರದ ಚೌಡೇಶ್ವರಿ ನಗರದ ಹಳ್ಳಿರುಚಿ ಹೋಟೆಲ್ ಹತ್ತಿರ ಈ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ (Congress Worker Murder) ರವಿ ಅಲಿಯಾಸ್ ಮತ್ತಿರವಿ(42) ಕೊಲೆಯಾದ ಯುವಕ. ಬೈಕ್ ಗಳಲ್ಲಿ ಬಂದ ಐದಾರು ಜನ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. CMH ಬಾರ್ ಬಳಿಯಿಂದ ರವಿಯನ್ನು ಅಟ್ಟಾಡಿಸಿಕೊಂಡು ಹಳ್ಳಿರುಚಿ ಹೊಟೇಲ್ ಮುಂಭಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಬಳಿಕ ತಲೆ ಮೇಲೆ […]

Just In State

ಬರ್ತಡೇ ಕೇಕ್ ಕಟ್ ಮಾಡುವಾಗ ಹೃದಯಾಘಾತ: ಬಾಲಕ ಸಾವು!

ಹಾರ್ಟ್ ಅಟ್ಯಾಕ್. ಈ ಪದ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ವಯಸ್ಸಿನ ವ್ಯತ್ಯಾಸವಿಲದೇ, ಚಿಕ್ಕ ವಯಸ್ಸಿನವರಲ್ಲು ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿದೆ. ಹಾಗೆಯೇ ತೆಲಂಗಾಣದಲ್ಲಿ ಬಾಲಕನೊಬ್ಬ ತನ್ನ ಹುಟ್ಟುಹಬ್ಬದ ಕೇಕ್ ಕಟ್ ಮಾಡ್ತಾ ಇದ್ದ, ಅದೇ ಸಮಯಕ್ಕೆ ಹೇದಯಾಘಾತವಾಗಿ ಸಾವನ್ನಪ್ಪಿದ್ದಾನೆ. Telangana: ಜನ್ಮದಿನದಂದೇ ಸಾವನ್ನಪ್ಪಿದ್ದು ಕೇವಲ 16 ವರ್ಷದ ಬಾಲಕ. ಬರ್ತ್ ಡೇ ದಿನವೇ ಆತನ ಡೇತ್ ಡೇ ಕೂಡ ಆಗಿ ಹೋಗಿದೆ. ತೆಲಂಗಾಣದ ಅಸಿಫಾಬಾದ್ ಮಂಡಲ್ ನ ಬಾಬಾಪುರ ಗ್ರಾಮದ ಸಚಿನ್ ಮೃತಪಟ್ಟ ಬಾಲಕ. ಈತನ […]

Entertainment Just In Mix Masala Sandalwood

ಹುಟ್ಟುಹಬ್ಬದಂದು ಪತಿಯ ಫೋಟೋ ಶೇರ್ ಮಾಡಿಕೊಂಡ ಮೇಘನಾ

ಇಂದು ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಪತಿ ಚಿರುವನ್ನ ನೆನೆದು ಫೋಟೋವೊಂದನ್ನ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅವರಿಗೆ ಇಂದು (ಮೇ3) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಹಾಗೂ ಸ್ನೇಹಿತರು ಮೇಘನಾಗೆ ಶುಭಾಶಯ ತಿಳಿಸಿದ್ದಾರೆ. ಮೇಘನಾ ತಮ್ಮ ಹುಟ್ಟುಹಬ್ಬದಂದು ಪತಿ ಜೊತೆ ಪ್ರವಾಸಕ್ಕೆ ತೆರಳಿದ್ದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಇದರಿಂದಲೇ ಗೊತ್ತಾಗುತ್ತೆ ಮೇಘನಾ ಪತಿ ಚಿರಂಜೀವಿಯನ್ನು ಎಷ್ಟು ಮಿಸ್ […]

Entertainment International Just In Sandalwood State

Sandalwood: ಜಪಾನ್ ನಲ್ಲಿ ನಟ ಸಾರ್ವಭೌಮನ ಹುಟ್ಟು ಹಬ್ಬ ಆಚರಣೆ!

ಡಾ. ರಾಜ್ ಕುಮಾರ್ (Dr. Rajkumar) ಅವರ 94ನೇ ಜನ್ಮದಿನವನ್ನು ವಿದೇಶಗಳಲ್ಲಿಯೂ ಅಭಿಮಾನಿಗಳು ಆಚರಿಸಿದ್ದಾರೆ. ಜಪಾನ್ ನಲ್ಲಿ ಅಣ್ಣಾವ್ರ ಅಭಿಮಾನಿಗಳು ರಾಜ್ ಕುಮಾರ್ ಫೋಟೋ ಮುಂದೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬ ಆಚರಿಸಿದ್ದಾರೆ. ಕನ್ನಡಿಗರ ಜೊತೆ ಸೇರಿಕೊಂಡ ಜಪಾನಿಯರು (Japan) ಸಂಭ್ರಮದಿಂದ ಡಾ.ರಾಜ್ ಅವರನ್ನು ಸ್ಮರಿಸಿದ್ದಾರೆ. ಡಾ. ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ನೆಚ್ಚಿನ ನಟನ ಹೆಸರಿನಲ್ಲಿ ರಕ್ತದಾನ, ಅನ್ನದಾನ ಹಾಗೂ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಆಚರಿಸುತ್ತಿದ್ದಾರೆ. ನಿನ್ನೆಯಷ್ಟೇ ಅಣ್ಣಾವ್ರ […]

Bengaluru Crime Just In Karnataka State

Crime News: ಕೊಲೆ‌ ಮಾಡಿದ ನಂತರ ಐದು ಗಂಟೆ ಶವದ ಜೊತೆಯೇ ಇದ್ದ ಪಾಗಲ್ ಪ್ರೇಮಿ! ಮೈ ತುಂಬ ಪ್ರೇಯಸಿಯ ಹೆಸರು!

ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿಯ ಹುಟ್ಟು ಹಬ್ಬದಂದು ಕೇಕ್ ಕತ್ತರಿಸಿದ ನಂತರ ಆಕೆಯ ಕತ್ತು ಕೊಯ್ದ ಪ್ರಕರಣಕ್ಕೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಈಗ ಈ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರೇ ಬೆಚ್ಚಿ ಬೀಳುವಂತಹ ಸಂಗತಿಗಳು ಹೊರ ಬಿದ್ದಿವೆ. ಪ್ರಿಯಕರ ಪ್ರಶಾಂತ್ ತನ್ನ 24 ವರ್ಷದ ಪ್ರೇಯಸಿ ನವ್ಯ ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಮತ್ತಷ್ಟು ಭಯಾನಕ ಸಂಗತಿಗಳು ಬಯಲಿಗೆ ಬಂದಿವೆ. ಕೊಲೆ‌ ಮಾಡಿದ‌ ನಂತರ ಐದು ಗಂಟೆಗಳ ಕಾಲ ಶವದ […]