ಗಡಿ ಭಾಗದಲ್ಲಿ ಉಪಟಳ ಮಾಡುವವರಿಗೆ ನಮ್ಮ ಮತದಾರ ಮಾಡಿದ್ದೇನು?
ಬೆಳಗಾವಿ : ಹಲವು ವರ್ಷಗಳಿಂದಲೂ ಜಿಲ್ಲೆಯ ಗಡಿಯಲ್ಲಿ ಮಹಾರಾಷ್ಟ್ರದ ಎಂಇಎಸ್ ಎಂಇಎಸ್(MES) ಪುಂಡರು ಕಾಟ ನೀಡುತ್ತಲೇ ಬಂದಿದ್ದರು. ಹಲವು ಬಾರಿ ಎಂಇಎಸ್ ನ ಕೆಲವರು ಶಾಸಕರಾಗಿಯೂ ಆಯ್ಕೆಯಾಗಿದ್ದಾರೆ. ಆದರೆ, ಈ ಬಾರಿ ನಮ್ಮ ಕನ್ನಡಿಗರು ಮಾತ್ರ ಒಗ್ಗಟ್ಟು ಪ್ರದರ್ಶಿಸಿ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಈ ಬಾರಿ ಎಂಇಎಸ್, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಖಾನಾಪುರ, ಯಮಕನಮರಡಿ, ನಿಪ್ಪಾಣಿಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಮರಾಠಿಗರು ಪ್ರಾಭಲ್ಯ ಇರುವ ಕ್ಷೇತ್ರದಲ್ಲಿ ಕೂಡ ಎಂಇಎಸ್ ಮಕಾಡೆ […]