Karnataka Assembly Election 2023: ಜಗದೀಶ ಶೆಟ್ಟರ್ – ಹೈಕಮಾಂಡ್ ಮಧ್ಯೆ ನಡೆದ ಸಂಧಾನವೇನು?
Bangalore : ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್(Jagadish Shettar) ಅವರು ಈಗಾಗಲೇ ಬಿಜೆಪಿ ತೊರೆಯುವುದಾಗಿ ಖಡಕ್ ಆಗಿ ಘೋಷಿಸಿದ್ದಾರೆ. 30 ವರ್ಷಗಳ ಕಾಲ ಪಕ್ಷ ಕಟ್ಟಿದ್ದ ಅವರು ಈಗ, ಪಕ್ಷದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅವರಿಗೆ ಬಿಜೆಪಿ ಹೈಕಮಾಂಡ್ (BJP High Command) ಎರಡು ಆಫರ್ ನೀಡಿತ್ತು ಎನ್ನಲಾಗಿದೆ. ಇವುಗಳನ್ನೆಲ್ಲ ಈಗ ಶೆಟ್ಟರ್ ಧಿಕ್ಕರಿಸಿ ಸ್ವ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ., ತಮ್ಮ ಸ್ವಾಭಿಮಾನ ಮೆರೆದಿದ್ದಾರೆ. ಶೆಟ್ಟರ್ ಅವರ ಮುಂದೆ ಹೈಕಮಾಂಡ್ ಬೇಡಿಕೆ ಇಟ್ಟಾಗ […]