Kornersite

Bollywood Entertainment Gossip Just In Mix Masala

ಮದುವೆಗೆ ಮುನ್ನ ತಾಯಿಯಾಗುತ್ತಿರುವ ಖ್ಯಾತ ನಟಿ!

ನಟಿ ಇಲಿಯಾನಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಂತ ಖುದ್ದು ತಮ್ಮ ಇನ್ ಸ್ಟಾಗ್ರಾಮ್ ಅಕೌಂಟ್ ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ನ್ಯೂಸ್ ಲೀಕ್ ಮಾಡಿದ್ದಾರೆ. ಇಲಿಯಾನಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಡ್ವೆಂಚರ್ ಬಿಗಿನ್ಸ್ ಎಂದು ಬರೆದಿರುವ ಟೀ ಶರ್ಟ್ ಹಾಗೂ ಮಮ್ಮಾ ಎಂದು ಬರೆದಿರುವ ಲೋಕೆಟ್ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಫೋಟೋಗಳಿಗೆ “ಶೀಷ್ರದಲ್ಲೇ ನನ್ನ ಪುಟ್ತ ಡಾರ್ಲಿಂಗ್ ಭೇಟಿಗಾಗಿ ಕಾಯ್ತಾ ಇದ್ದೇನೆ: ಎಂದು ಬರೆದಿದ್ದಾರೆ. ಇಲಿಯಾನಾ ಅವರ ಈ ಪೋಸ್ಟ್ ಗೆ ಸಾಕಷ್ಟು […]

Bollywood Entertainment Just In

Bollywood : ತಂದೆ- ಮಗನ ಜೊತೆ ನಟಿ ಮಲಗಿದ್ದ ವಿವಾದದ ಹೇಳಿಕೆ- 3 ಸಾವಿರ ದೂರು ದಾಖಲು!

Bollywood : ಬಾಲಿವುಡ್ ಸಿನಿಮಾ ವಿಮರ್ಶಕ ಉಮೈರ ಸಂಧು (Umaira Sandhu) ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದೇನೆ ಎದು ಬಾಲಿವುಡ್ ಖ್ಯಾತ ನಟಿ ಸೆಲಿನಾ ಜೇಟ್ಲಿ(Celina Jaitley) ಹೇಳಿದ್ದಾರೆ. ಕೇವಲ ಸಂಧು ವಿರುದ್ಧ ಮಾತ್ರವಲ್ಲ, ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧ ಕೂಡ ದೂರು ದಾಖಲಿಸಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ದೂರು ದಾಖಲಿಸಿದ್ದೇನೆ ಎಂದು ನಟಿ ಹೇಳಿದ್ದಾರೆ.ಜನಶೀನ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಸೆಲಿನಾ ಜೇಟ್ಲಿ ದಶಕಗಳಿಂದಲೂ ಚಿತ್ರರಂಗದಲ್ಲಿ ಇದ್ದಾರೆ. ಸಾಕಷ್ಟು ಚಿತ್ರಗಳನ್ನು ಇವರು […]

Crime Entertainment Just In National

Bollywood News: ನಟಿ ರಾಖಿ ಸಾವಂತ್ ಲಿಪ್ ಕಿಸ್ ಪ್ರಕರಣ ಎಲ್ಲಿಗೆ ಬಂತು?

Mumbai: ಬರೋಬ್ಬರಿ 17 ವರ್ಷಗಳ ಹಿಂದೆ ಬಾಲಿವುಡ (Bollywood) ಗಾಯಕ ಮಿಕಾ ಸಿಂಗ್ (Mika Singh) ನಟಿ ರಾಖಿ ಸಾವಂತ್ (Rakhi Sawant)ಗೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಬಲವಂತವಾಗಿ ಲಿಪ್ ಕಿಸ್ ಮಾಡಿದ್ದರು. ಇದು ದೊಡ್ಡ ಸುದ್ದಿಗೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ರಾಖಿ ಸಾವಂತ್ ಕೋರ್ಟ್ ಮೊರೆ ಹೋಗಿದ್ದರು. ಸದ್ಯ ಈಗ ಬಾಂಬೆ ಹೈಕೋರ್ಟ್ ಮೊರೆಗೆ ಹೋಗಲಾಗಿದೆ. ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ರಾಖಿ ಸಾವಂತ್, ಈಗ ತಮ್ಮದಲ್ಲದ ತಪ್ಪಿಗೆ ಸುದ್ದಿಯಾಗಿದ್ದಾರೆ. ಲಿಪ್ […]

Bollywood Crime Entertainment Just In

Threat to Actor: ಬಾಲಿವುಡ್ ನಟ ಸಲ್ಮಾನ್ ಗೆ ಬೆದರಿಕೆ!

Mumbai : ಭಾಯಿಜಾನ್ ಸಲ್ಮಾನ್‌ಗೆ ರಾಕಿ ಭಾಯ್ ಹೆಸರಿನಿಂದ ಬೆದರಿಕೆ ಕರೆ ಬಂದಿದೆ. ಬಾಲಿವುಡ್ ನಟ (Bollywood) ಸಲ್ಮಾನ್ ಖಾನ್‌ಗೆ (Salman Khan) ಹಲವು ಬಾರಿ ಈ ರೀತಿಯ ಬೆದರಿಕೆ ಕರೆಗಳು ಬಂದಿವೆ. ಈ ಹಿಂದೆಯೂ ಅನ್ಯ ದೇಶದಿಂದ ಬೆದರಿಕೆ ಕರೆ ಬಂದಿದ್ದು. ಸದ್ಯ ದೇಶದ ಬೆದರಿಕೆಯ ಕರೆ ಬಂದಿದೆ. ಸದ್ಯ ಸಲ್ಮಾನ್ ಖಾನ್ ಗೆ ಕರೆ ಮಾಡಿರುವ ವ್ಯಕ್ತಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಏ. 30ರಂದು ಝೋಧಪುರ ಸ್ಥಳದಿಂದ ಈ ದುಷ್ಕರ್ಮಿ ಕರೆ ಮಾಡಿದ್ದಾನೆ. […]

Bollywood Entertainment Just In Mix Masala

Priyanka Chopra: ಮಗಳೊಂದಿಗೆ ಸಿದ್ಧಿ ವಿನಾಯಕನ ದರ್ಶನ ಪಡೆದ ನಟಿ ಪ್ರಿಯಾಂಕಾ ಚೋಪ್ರಾ

Mumbai : ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ(Priyanka Chopra) ಅವರು ತಮ್ಮ ಪತಿ ಹಾಗೂ ಮಗಳೊಂದಿಗೆ ಮುಂಬಯಿನಲ್ಲಿ ಕೆಲವು ದಿನಗಳಿಂದ ನೆಲೆಸಿದ್ದಾರೆ. ಮುಂದಿನ ವೆಬ್ ಸರಣಿ `ಸಿಟಾಡೆಲ್’ ಪ್ರಚಾರದಲ್ಲಿ ಸದ್ಯ ಪ್ರಿಯಾಂಕಾ ನಿರತರಾಗಿದ್ದು, ಈ ಮಧ್ಯೆ ಗುರುವಾರ ತಮ್ಮ ಪುತ್ರಿ ಮಾಲ್ತಿ ಮೇರಿಯೊಂದಿಗೆ ನಗರದಲ್ಲಿನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.ಅವರು ದೇವಸ್ಥಾನಕ್ಕೆ ಹೋಗಿರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಫೋಟೋಗಳನ್ನು ಪ್ರಿಯಾಂಕಾ ಹಚ್ಚಿಕೊಂಡಿದ್ದಾರೆ. ಫೋಟೋಗಳಲ್ಲಿ ಪ್ರಿಯಾಂಕಾ ತಮ್ಮ ಮಗಳು ಮಾಲ್ತಿಯನ್ನು […]