ಇಬ್ಬರು ಬೌನ್ಸರ ಗಳನ್ನು ನೇಮಕ ಮಾಡಿಕೊಂಡ ಟೊಮೆಟೊ ವ್ಯಾಪಾರಿ!
ಟೊಮೆಟೊ (Tomato) ದರ (Price)ಗಗನಕ್ಕೇರುತ್ತಿದ್ದಂತೆ ರೈತರು ಡಿಫರೆಂಟ್ ಐಡಿಯಾಗಳನ್ನು ಮಾಡ್ತಾ ಇದ್ದಾರೆ. ಈ ಹಿಂದೆ ಟೊಮೆಟೊ ವ್ಯಾಪಾರ ಮಾಡುವಾಗ ರೈತನೊಬ್ಬ ಸಿಸಿಟಿವಿ (CCTV) ಅಳವಡಿಸಿದ್ದನ್ನ ನೋಡಿದ್ದೇವು. ಆದರೆ ಇಲ್ಲೊಬ್ಬ ರೈತ (Farmer) ಯಾರೂ ಥಿಂಕ್ ಮಾಡಿರದ ರೀತಿ ಐಡಿಯಾ ಮಾಡಿದ್ದಾನೆ. ತಾನು ಟೊಮೆಟೊ ವ್ಯಾಪಾರ ಮಾಡುತ್ತಿರುವಾಗ ಇಬ್ಬರು ಬೌನ್ಸರ್ ಗಳನ್ನು ನಿಲ್ಲಿಸಿದ್ದಾನೆ. ಹೌದು ಟೊಮೆಟೊ ಕಾಯಲು ಇಬ್ಬರು ಬೌನ್ಸರ್ ಗಳನ್ನು ನೇಮಕ ಮಾಡಿಕೊಂಡಿದ್ದಾನೆ. ರೈತನ ಈ ಐಡಿಯಾ ಇದೀಗ ಸೊಶಿಯಲ್ ಮಿಡಿಯಾದಲ್ಲಿ (Social Media) ವೈರಲ್ (Viral)ಆಗುತ್ತಿದೆ. […]