ಮಾವನ ಷರತ್ತು ಕೇಳಿ ಕಂಗಾಲಾಗಿ ಓಡಿದ ವರ; ಇದನ್ನು ಕೇಳಿ ಜನರೂ ಬೆಚ್ಚಿ ಬಿದ್ದರು! ಏನದು ಕಂಡೀಷನ್!
ಝಾನ್ಸಿ: ವಿವಾಹವಾದ ನಂತರ ವಧುವಿನ ತಂದೆ ಹಾಕಿದ ಮೂರು ಷರತ್ತು ಕೇಳಿ ವರ ಬೆಚ್ಚಿ ಬಿದ್ದಿ, ಪರಾರಿಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಬಳಿಕ ವಧುವಿನ ತಂದೆ ಹಾಕಿದ ಮೂರು ಷರತ್ತು ಕೇಳಿ ವರ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾನೆ. ಕೊನೆಗೆ ಷರತ್ತುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಮದುವೆ ಗಂಡು, ಹೆಂಡತಿ ಬೇಡವೆಂದು ಹೇಳಿ ಮನೆಗೆ ತೆರಳಿದ್ದಾನೆ. ಝಾನ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬರುವಾಸಾಗರ್ ನಗರದಲ್ಲಿ ಈ ಘಟನೆ ನಡೆದಿದೆ. ಮನ್ವೇಂದ್ರ ಸೇನ್ ಮತ್ತು ಗುರ್ಸರಾಯ್ನ ಇಟೋರಾ ಗ್ರಾಮದ ಯುವತಿಯ […]