Kornersite

International Just In

BTS Jimin: ಕೊರಿಯಾದ ಸಿಂಗರ್ ಜೆಮಿನಿ ರೀತಿ ಕಾಣಲು 12 ಬಾರಿ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದ ಯುವಕ; ಮುಂದೇನಾಯ್ತು?

ಕೊರಿಯಾದ ಖ್ಯಾತ ಸಿಂಗರ್ ಜಿಮಿನ್ (BTS Jimin)ಯಂತೆ ಕಾಣಬೇಕು ಎಂದು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದ ನಟ, ಸದ್ಯ ಸಾವನ್ನಪ್ಪಿದ್ದಾರೆ. ಸಂಗೀತ ಲೋಕದಲ್ಲಿ ಸಾಧನೆ ಮಾಡಬೇಕು ಎಂದು ಹಗಲಿರುಳು ಕನುಸು ಕಂಡಿದ್ದ ಯುವಕ, ಈಗ ಕಣ್ಮರೆಯಾಗಿದ್ದಾನೆ. ಈ ಯುವಕ ಕೊರಿಯಾದ ಪ್ರಸಿದ್ಧ ಬಿಟಿಎಸ್ ಬ್ಯಾಂಡ್‌ನ ಸದಸ್ಯ ಜಿಮಿನ್ (Jimin)ಯ್ನು ತುಂಬಾ ಇಷ್ಟಪಡುತ್ತಿದ್ದ. ಅವನಂತೆಯೇ ಕಾಣಿಸಬೇಕು ಎಂದು ಬಯಸಿದ್ದ. 22 ವರ್ಷದ ಕೆನಡಿಯನ್ ನಟ ಸೇಂಟ್ ವಾನ್ ಕೊಲುಸಿ ಸಾವನ್ನಪ್ಪಿದ ದುರ್ದೈವಿ. ಈ ನಟ ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. […]