Good News: ಅಂಕೋಲಾ ಹಾಲಕ್ಕೆ ಮಹಿಳೆಯರನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ!
Ankola : ಒಳ್ಳೆಯದು, ಸಮಾಜಕ್ಕೆ ಉಪಯೋಗವಾಗುವುದನ್ನು ಕಂಡ ಕೂಡಲೇ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡು ಶ್ಲಾಘಿಸುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಸದ್ಯ ಅಂಕೋಲಾದ ಹಾಲಕ್ಕೆ ಮಹಿಳೆನ್ನು ಹಾಡಿ ಹೊಗಳಿದ್ದಾರೆ. ಅಂಕೋಲಾ ಬಸ್ ನಿಲ್ದಾಣದಲ್ಲಿ ನೇರಳೆ ಹಣ್ಣು ಮಾರಾಟ ಮಾಡುವ ಹಾಲಕ್ಕಿ ಮಹಿಳೆ ಮೋಹಿನಿ ಗೌಡ ಅವರನ್ನು ಆನಂದ್ ಮಹೀಂದ್ರಾ ಅವರು ಹೊಗಳಿದ್ದಾರೆ. ಈ ಮಹಿಳೆ, ನೇರಳೆ ಹಣ್ಣು ಮಾರಾಟ ಮಾಡುವುದಲ್ಲದೇ, ತಿಂದು ಬಿಸಾಡಿದ ಎಲೆಗಳನ್ನು ಆಯ್ದು ಸ್ವಚ್ಛಗೊಳಿಸುತ್ತಾರೆ. ಈ ಮಹಿಳೆ ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ಎಲೆಗಳನ್ನು […]
